ವಿಮರ್ಶೆ: ಗಿಣಿ ಹೇಳಿದ್ದು ಪ್ರೇಮ ಕಥೆ
‘ಗಿಣಿ ಹೇಳಿದ ಕಥೆ’ ಸಿನಿಮಾ ಈ ವಾರ ರಾಜ್ಯಾದ್ಯಂತೆ ಬಿಡುಗಡೆಯಾಗಿದ್ದು ಪ್ರೇಕ್ಷಕರ ಮನಗೆಲ್ಲುವಲ್ಲಿ ಸ್ವಲ್ಪ ಕಷ್ಟಪಟ್ಟು ಯಶಸ್ವಿಯಾಗಿದೆ. ಮಾಮೂಲಿ ಕಮರ್ಷಿಯಲ್ ಸಿನಿಮಾಗಳಂತೆ ಗಿಣಿ ಹೇಳಿದ್ದು ಪ್ರೇಮಕಥೆ ಎನ್ನುವುದೇ ಚಿತ್ರದ ಹೈಲೈಟ್. ನಾಯಕ ಗಣೇಶ್ (ದೇವ್ ರಂಗಭೂಮಿ) ತನ್ನನ್ನು ಪ್ರೀತಿಸುವವರ ಪಾಲಿಗೆ ಗಿಣಿ. ಈತನೊಬ್ಬ ಕ್ಯಾಬ್ ಡ್ರೈವರ್. ತನ್ನ ಕೆಲಸ ಮತ್ತು ಗೆಳೆಯರೊಂದಿಗೆ ಸೇರಿ ಆರಾಮಾಗಿ ಜೀವನ ಹೋಗ್ತಿರುತ್ತೆ.
Facebook Comments

Leave a Reply

Close Menu