ಗಿಣಿ ಹೇಳಿದ್ದು ಡ್ರೈವರ್ ಒಬ್ಬನ ಆತ್ಮಕಥೆ
ಫ್ರೆಶ್ ಆದೊಂದು ಶೀರ್ಷಿಕೆಯಿಂದಲೇ ಗಮನ ಸೆಳೆದಿದ್ದ ಚಿತ್ರ ‘ಗಿಣಿ ಹೇಳಿದ ಕಥೆ’. ದೇವ್ ರಂಗಭೂಮಿ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವ ಈ ಸಿನಿಮಾ ತೆರೆ ಕಂಡಿದೆ. ರಂಗಭೂಮಿ ಪ್ರತಿಭೆಗಳೇ ತಾರಾಗಣ ತುಂಬಿಕೊಂಡಿದ್ದಾರೆ ಅನ್ನೋದರಿಂದ ಮೊದಲ್ಗೊಂಡು ಗಿಣಿ ಹೇಳಿದ ಕಥೆಯ ಬಗ್ಗೆ ಪ್ರೇಕ್ಷಕರ ಕುತೂಹಲಕ್ಕೆ ನಾನಾ ಕಾರಣಗಳಿದ್ದವೂ. ಇದೀಗ ನೋಡಿದ ಪ್ರತಿಯೊಬ್ಬರಲ್ಲಿಯೂ ತಮ್ಮ ನಡುವೆಯೇ ಘಟಿಸಿದ ಚೆಂದದ ಕಥಾನಕವೊಂದನ್ನು
Facebook Comments

Leave a Reply

Close Menu