ಜೆಬ್ರಾನಿಕ್ಸ್‌ನಿಂದ ವಾಯ್ಸ್ ಅಸಿಸ್ಟೆಂಟ್ ಇಯರ್‌ಫೋನ್ ಬಿಡುಗಡೆ!!
ಭಾರತದಲ್ಲಿ ಪ್ರಮುಖ ಸೌಂಡ್ ಸಿಸ್ಟಂ, ಮೊಬೈಲ್/ಲೈಫ್ ಸ್ಟೈಲ್ ಪರಿಕರಗಳು ಮತ್ತು ಸರ್ವೈಲೆನ್ಸ್ ಉತ್ಪನ್ನಗಳ ಪ್ರಖ್ಯಾತ ಎಲೆಕ್ಟ್ರಾನಿಕ್ ಬ್ರಾಂಡ್ ಕಂಪೆನಿ ‘ಜೆಬ್ರಾನಿಕ್ಸ್ ಇಂಡಿಯಾ’ ಹೊಸದಾಗಿ ‘ಜೆಬ್-ಜರ್ನಿ’ ಎನ್ನುವ ಆಕರ್ಷಕ ಇಯರ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ನೂತನ ಇಯರ್‌ಫೋನ್ ನೆಕ್ ಬ್ಯಾಂಡ್ ವಿನ್ಯಾಸದಲ್ಲಿದ್ದು, ವಾಯ್ಸ್ ಅಸಿಸ್ಟೆಂಟ್ ಸಹಾಯದಿಂದ ಕೆಲಸ ನಿರ್ವಹಿಸುವ ಅತ್ಯುತ್ತಮ ಇಯರ್‌ಫೋನ್ ಎಂದು ಕಂಪೆನಿ ಹೇಳಿಕೊಂಡಿದೆ. ಜೆಬ್ರಾನಿಕ್ಸ್
Facebook Comments
Close Menu