ಇಂದು 22,999 ರೂ.ಗೆ 43 ಇಂಚಿನ ‘Mi TV 4A Pro’ ಸ್ಮಾರ್ಟ್‌ಟಿವಿ ಮಾರಾಟ!!
ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲೇ ಬದಲಾವಣೆ ತರುತ್ತದೆ ಎಂದು ಹೇಳಲಾಗುತ್ತಿರುವ ಶಿಯೋಮಿಯ 43 ಇಂಚಿನ ‘Mi TV 4A Pro’ ಸ್ಮಾರ್ಟ್‌ಟಿವಿ ಇಂದು ಫ್ಲಾಶ್‌ಸೇಲ್‌ನಲ್ಲಿ ಮಾರಾಟಕ್ಕಿದೆ. ಕಂಪೆನಿಯ ಅಧಿಕೃತ ವೆಬ್​ಸೈಟ್​ mi.com ನಲ್ಲಿ ಹೊಸ ವಿನ್ಯಾಸದ ಸ್ಮಾರ್ಟ್​ ಟಿವಿಯನ್ನು ಗ್ರಾಹಕರು ಫ್ಲಾಶ್‌ಸೇಲ್‌ನಲ್ಲಿ ಖರೀದಿಸಬಹುದು ಎಂದು ಶಿಯೋಮಿ ತಿಳಿಸಿದೆ. 43 ಇಂಚಿನ ಸ್ಮಾರ್ಟ್‌ಟಿವಿಗಳಲ್ಲೇ ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿರುವ ಸ್ಮಾರ್ಟ್‌ಟಿವಿ
Facebook Comments
Close Menu