280 ಕೋಟಿಗೆ ಈ ಸಂಸ್ಥೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ ‘ಗೂಗಲ್’!!
ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ತರಹ ಗೂಗಲ್ ಕಾಲಿಡದ ಕ್ಷೇತ್ರವಿಲ್ಲ ಎನ್ನಬಹುದು. ಏಕೆಂದರೆ, ಗೂಗಲ್ ಸಂಸ್ಥೆ ಇದೀಗ ಮತ್ತೊಂದು ಹೊಸ ಪ್ರಯತ್ನದಲ್ಲಿದ್ದು, ಅತೀ ಶೀಘ್ರದಲ್ಲಿಯೇ ಮತ್ತೊಂದು ಪ್ರಮುಖ ತಂತ್ರಜ್ಞಾನ ಕಂಪನಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ತಯಾರಾಗಿದೆ. ಹೌದು, ಗೂಗಲ್ ಬರೋಬ್ಬರಿ 280 ಕೋಟಿ ಮೊತ್ತಕ್ಕೆ ಒಂದು ಪ್ರಮುಖ ಕಂಪನಿಯ ತಂತ್ರಜ್ಞಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರೆಡಿಯಾಗಿದೆ ಎಂಬ
Facebook Comments
Close Menu