ಸಖತ್ ಸ್ಮಾರ್ಟ್‌ ಆಗಿದೆ ‘ಬೊಟ್ ಸ್ಟೋನ್’ ಸ್ಮಾರ್ಟ್‌ ಸ್ಪೀಕರ್!
ಮ್ಯೂಸಿಕ್‌ ಕೇಳಲು ಯಾವುದೋ ಒಂದು ಸ್ಪೀಕರ್ ಇದ್ದರೇ ಸಾಕು ಎನ್ನುವ ಕಾಲ ಇದಲ್ಲ. ಏಕೆಂದರೇ ಸ್ಪೀಕರ್‌ನ ಔಟ್‌ಪುಟ್ ಸೌಂಡ್ ಅತ್ಯುತ್ತಮವಾಗಿದ್ದಾಗ ಮಾತ್ರವೇ ಮ್ಯೂಸಿಕ್‌ ಅಸಲಿ ಬೀಟ್ಸ್‌ಗಳನ್ನು ಎನ್‌ಜಾಯ್ ಮಾಡಲು ಸಾಧ್ಯವಾಗುವುದು. ಅದಕ್ಕಾಗಿ ಮ್ಯೂಸಿಕ್ ಪ್ರಿಯರು ಅತ್ಯುತ್ತಮವಾದ ಗುಣಮಟ್ಟದ ಸ್ಪೀಕರ್‌ಗಳನ್ನೇ ಖರೀದಿಸಲು ಇಷ್ಟಪಡುತ್ತಾರೆ. ಈ ಸಾಲಿಗಿಗ ಬೊಟ್‌ನ ಹೊಸ ಸ್ಪೀಕರ್‌ವೊಂದು ಸೇರ್ಪಡೆಯಾಗಿದೆ. ಬೊಟ್ ಕಂಪನಿ ಇತ್ತೀಚಿಗೆ
Facebook Comments
Close Menu