ಈ ಜಾಲತಾಣ ಅವನಿಗೆ ಅರ್ಪಣೆ !

ನಾನೇನು ಸಾಹಿತಿಯಲ್ಲ, ಬರಹಗಾರನಲ್ಲ ವೃತ್ತಿಯಲ್ಲಿ ತಂತ್ರಾಂಶ ಅಭಿಯಂತರ. ಮುಂಚೆ ಮನಸ್ಸಿಗೆ ತೋಚಿದ್ದು ಗೀಚುತ್ತಿದ್ದೆ.. ಬರವಣಿಗೆ ನಿಲ್ಲಿಸಿದ್ದೆ.
ಮತ್ತೆ ಬರೆಯುವ ಹಂಬಲ ಬಂದಿದೆ ಒಂದು ವಿಭಿನ್ನ ಪ್ರಯತ್ನದೊಂದಿಗೆ ನನ್ನದೇ ಆದ ಜಾಲತಾಣ ಶುರು ಮಾಡಿದ್ದೇನೆ.
ಈ ಜಾಲತಾಣದಲ್ಲಿ ಇದು ಮೊದಲ ಬರಹ. ಮುಂದೆ ಕೆಲವು ಆಯ್ದ ಬರಹಗಾರರು ನನ್ನನ್ನು ಕೂಡಿಕೊಳ್ಳಲ್ಲಿದ್ದಾರೆ ಹಲವಾರು ವಿಭಾಗಗಳನ್ನು ತಲುಪುವ ಗುರಿಯಿದೆ.
ಇದಕ್ಕೆ ಬರಹಗಾರರ ಹಾಗು ನಿಮ್ಮಂತಹ ಓದುಗರ ಸಹಕಾರ-ಸಲಹೆ ಅತ್ಯವಶ್ಯವಾಗಿ ಬೇಕು.
ವಿಧಿಯಾಟದಲಿ ನನ್ನನ್ನ ಆಗಲಿ, ನನ್ನ ಮನಸ್ಸಿನಲ್ಲಿ ಸದಾ ಜೇವಂತವಾಗಿರುವ ನನ್ನ ತಮ್ಮನಿಗೆ ಈ ಜಾಲತಾಣ ಅರ್ಪಣೆ !

ಇಂತಿ
ಅಶ್ವಥ್ ಎಂ

Facebook Comments

Leave a Reply

Close Menu